ಕುಂದಾ ಸಿರಿಯ ಗಡಿನಾಡ ಗುಡಿ ಬೆಳಗಾವಿಯ ಕುರಿತಾದ ಈ ಬ್ಲಾಗ್ ಗೆ ನಿಮಗೆಲ್ಲಾ ಆತ್ಮೀಯ ಸ್ವಾಗತ. ವಂದನೆಗಳು.
ಮೊದಲಿಗೆ ಇಲ್ಲಿ ದಿನಾಂಕ ೧೧ ರಿಂದ ೧೩ ರತನಕ ನಡೆದ ವಿಶ್ವ ಕನ್ನಡ ಸಮ್ಮೇಳನದ ಮಾಹಿತಿ ಮತ್ತು ಅಮ್ದವಾದ ಭಾವಚಿತ್ರಗಳನ್ನು ಹಾಕುತ್ತಿದ್ದೇನೆ. ನಿಮ್ಮ ಸಲಹೆ ಸಹಕಾರ ಮತ್ತು ನೆರವು ಭಾವನಾತ್ಮಕವಾಗಿ ಇರಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ